ಗೋಧಿ ಹಿಟ್ಟು, ತರಕಾರಿ ಎಣ್ಣೆ, (ಪಾಮೋಲಿನ್ ತೈಲ), ಎಡಿಬಲ್ ಸ್ಟಾರ್ಚ್, ಉಪ್ಪು, *ಮಸಾಲೆಗಳು ಮತ್ತು ಕಾಂಡಿಮೆಂಟ್ಸ್ (ಮೆಣಸಿನಕಾಯಿ ಪುಡಿ, ನಿಂಬೆ ಹಣ್ಣು, ಈರುಳ್ಳಿ ಬೆಳ್ಳುಳ್ಳಿ ಮತ್ತು ಅರಿಶಿಣದ ಮಸಾಲೆ ಪದಾರ್ಥಗಳು), ಸಕ್ಕರೆ, ಮಾಲ್ಟೊಡೆಕ್ಸ್ಟ್ರಿನ್, ರೈಸಿಂಗ್ ಏಜೆಂಟ್, (ಐ ಎನ್ ಎಸ್ ೫೦೦(ii)), ಆಸಿಡಿಟಿ ನಿಯಂತ್ರಕ (ಐ ಎನ್ ಎಸ್ ೩೩೦), ಆಂಟಿ ಕೇಕಿಂಗ್ ಏಜೆಂಟ್ (ಐ ಎನ್ ಎಸ್ ೧೪೫೦), ಉತ್ಕರ್ಷಣ ನಿರೋಧಕಗಳು (ಐ ಎನ್ ಎಸ್ ೩೯೨), ವಿಟಮಿನ್ ಇ (ಐ ಎನ್ ಎಸ್ ೩೦೬), ವಿಟಮಿನ್ ಸಿ (ಐ ಎನ್ ಎಸ್ ೩೦೦).